ಇಂಡಿಯಾ vs ಆಫ್ರಿಕಾ 5ನೇ ಓಡಿಐ : ಇತಿಹಾಸ ಸೃಷ್ಟಿಸಿದ ನಂತರದ ಮೊದಲ ಪಂದ್ಯ | Oneindia Kannada

By : Oneindia Kannada

Published On: 2018-02-16

23 Views

01:30

ಕಡೆಗೂ ಭಾರತ ದಕ್ಷಿಣ ಆಫ್ರಿಕಾ ನೆಲದಲ್ಲಿ ಸರಣಿಯೊಂದನ್ನ ಗೆದ್ದ್ದುಕೊಂಡಿತು . ಈ ಸಾಧನೆಯನ್ನು ಮಾಡಲು ಟೀಮ್ ಇಂಡಿಯಾ ತೆಗೆದುಕೊಂಡಿದ್ದು ಬರೋಬ್ಬರಿ ೨೫ ವರ್ಷ . ವಿರಾಟ್ ಕೊಹ್ಲಿ ಪಡೆ "ನಾವು ಕೇವಲ ತವರು ಮನೆಯ ಹುಲಿಗಳಲ್ಲ " ಎಂದು ಮಾಡಿ ತೋರಿಸಿದ್ದಾರೆ . ಆದರೆ ಭಾರತದ ಮಾಧ್ಯಮ ಕ್ರಮಾಂಕದ ವಿಫಲತೆಯನ್ನು ತೆಗೆದುಹಾಕುವಂತಿಲ್ಲ .


India has finally created history . It took 25 long years for team India to win a series in South Africa's soil . But the Virat Kohli led side has proved that " They just perform at home " . But middle order's failure can not be not looked .

Trending Videos - 17 May, 2024

RELATED VIDEOS

Recent Search - May 17, 2024