ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಗೆ ನೆನ್ನೆ ಅಮ್ಮನಿಲ್ಲದ ಮೊದಲ ಹುಟ್ಟುಹಬ್ಬ | FIlmibeat Kannada

By : Filmibeat Kannada

Published On: 2018-03-07

965 Views

01:51

Jhanvi Kapoor, the daughter of famed Bollywood actor Sridevi Kapoor has posted an emotional tribute to Instagram just a week after the death of her mother. Jhanvi Kapoor celebrates her 21st birthday this year in the absence of her mom.


ಭಾರತೀಯ ಚಿತ್ರರಂಗದ ಮೊದಲ ಲೇಡಿ ಸೂಪರ್ ಸ್ಟಾರ್ ನಟಿ ಶ್ರೀದೇವಿ ಈಗ ನೆನಪು ಮಾತ್ರ. ಕಳೆದ ವಾರ ಇಷ್ಟೋತ್ತಿಗಾಗಲೇ ಶ್ರೀದೇವಿಯ ಸಾವಿನ ಸುದ್ದಿ ದೇಶದಲ್ಲೆಡೇ ಸಂಚಲನ ಸೃಷ್ಟಿಸಿತು. ಈಗ ಅದೇಲ್ಲಾ ಮುಗಿದುಹೋದ ಕಥೆ. ಮಾರ್ಚ್ 6 ರಂದು ಶ್ರೀದೇವಿ ಮಗಳ ಹುಟ್ಟುಹಬ್ಬ. 21 ವರ್ಷದ ಬರ್ತಡೇ ಸಂಭ್ರಮದಲ್ಲಿರುವ ಜಾಹ್ನವಿ, ಅಮ್ಮನಿಗೆ ವಿಶೇಷವಾದ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರೀತಿಯ ಅಮ್ಮನನ್ನು ಕಳೆದುಕೊಂಡ ಜಾಹ್ನವಿ ಕಪೂರ್ ಗೆ ಅಮ್ಮನಿಲ್ಲದ ಮೊದಲ ಹುಟ್ಟುಹಬ್ಬ

Trending Videos - 30 April, 2024

RELATED VIDEOS

Recent Search - April 30, 2024