ಕರ್ನಾಟಕ ವಿಧಾನಸಭಾ ಚುನಾವಣೆ 2018 ಈ ಸರಿ ಜಾತಿ ಲೆಕ್ಕಾಚಾರದಲ್ಲಿ ಭಿನ್ನ | Oneindia Kannada

By : Oneindia Kannada

Published On: 2018-03-30

4 Views

03:31

How people will vote in the Karnataka assembly elections would be interesting to see. In the past decade, the voting pattern in the state has more or less remained the same. The BJP has always bagged a lion's share of the Lingayat votes while the Vokkaliga votes were divided between the Congress and JD(S). In the case of the upper caste votes, it has been in favor of the BJP while the lower social bloc votes have been bagged by the Congress.


ಈ ರಾಜಕೀಯ ಅನ್ನೋದು ನಿಂತಿರೋದೆ ಜಾತಿಯ ಮೇಲೆ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಕೆಲವೊಮ್ಮೆ 'ಛಿ ಎಂಥ ಜಾತಿ ರಾಜಕೀಯವೋ, ಮನುಷ್ಯತ್ವಕ್ಕೆ ಬೆಲೆಯೇ ಇಲ್ಲ' ಎಂದು ಬೈದುಕೊಳ್ಳುವ ಮಟ್ಟಿಗೆ ಈ ಜಾತಿ ಮತ್ತು ರಾಜಕೀಯ ರೇಜಿಗೆ ಹುಟ್ಟಿಸಿವೆ. ಕರ್ನಾಟಕದಲ್ಲಿ ಚುನಾವಣೆ ನಡೆದುಕೊಂಡು ಬಂದಾಗಿನಿಂದಲೂ ಅಭಿವೃದ್ಧಿ ಕಾರ್ಯಗಳಿಗಿಂತ ಮೇಲುಗೈ ಸಾಧಿಸಿದ್ದು ಜಾತಿ ರಾಜಕೀಯವೇ. ಅದಕ್ಕೆ ಈ ಬಾರಿಯ ಚುನಾವಣೆಯೂ ಹೊರತಲ್ಲ. ಆದರೆ ಇಷ್ಟು ದಿನ ನಡೆದ ಚುನಾವಣೆಗೆ ಗಿಂತ ಈ ಬಾರಿಯ ಚುನಾವಣೆ ಕೊಂಚ ಭಿನ್ನ! ಯಾಕೆ?

Trending Videos - 27 April, 2024

RELATED VIDEOS

Recent Search - April 27, 2024