Karnataka Elections 2018 :ಬಾದಾಮಿಯಲ್ಲಿ ಸಿದ್ದರಾಮಯ್ಯರನ್ನ ಸೋಲಿಸಲು ಬಿಜೆಪಿ ಮಾಸ್ಟರ್ ಪ್ಲಾನ್|Oneindia Kannada

By : Oneindia Kannada

Published On: 2018-04-20

1.8K Views

02:46

BJP leader Vijay Sankeshwar may contest from Badami opposite Siddaramaiah. Jagadish Shettar and Prahlad Joshi were talking to Vijay Sankeshwar about this. If Vijay Sankeshwar contest from Badami Siddaramaiah will have tough competition.


ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಣಿಯಲು ಬಿಜೆಪಿ ಮಾಸ್ಟರ್ ಪ್ಲಾನ್ ಒಂದನ್ನು ಮಾಡಿದೆ. ಮಾಸ್ಟರ್‌ ಪ್ಲಾನ್ ಹಿಂದಿರುವುದು ಅಮಿತ್ ಶಾ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಈಗಾಗಲೇ ಸೋಲಿನ ವಾಸನೆ ಹಿಡಿದಿರುವ ಸಿದ್ದರಾಮಯ್ಯ ಅವರು ಬಾದಾಮಿಯಿಂದಲೂ ಕಣಕ್ಕಿಳಿಯುವ ಸಾಧ್ಯತೆ ಅತಿ ಹೆಚ್ಚಿದೆ. ಆದರೆ ಅಲ್ಲಿಯೂ ಅವರಿಗೆ ತಕ್ಕ ಎದಿರೇಟು ಕೊಡಲು ಬಿಜೆಪಿ ಸಜ್ಜಾಗುತ್ತಿದೆ.

Trending Videos - 29 April, 2024

RELATED VIDEOS

Recent Search - April 29, 2024