ಚುನಾವಣಾ ಪ್ರಚಾರದಲ್ಲಿ ಬಿ ಶ್ರೀರಾಮುಲುಗೆ ಸಾಥ್ ಕೊಟ್ಟ ಜನಾರ್ಧನ ರೆಡ್ಡಿ | Oneindia Kannada

By : Oneindia Kannada

Published On: 2018-04-27

1 Views

02:55

Former minister Janardhana Reddy begins Karnataka assembly elections 2018 campaign for his close friend B.Sriramulu. Sriramulu in the election fray from Molakalmuru and Badami constituency.

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಅವರ ಪಾತ್ರವೇನು?. 2015ರ ಜನವರಿಯಲ್ಲಿ ಹುಟ್ಟಿದ್ದ ಪ್ರಶ್ನೆ ಇದು. ಆಗ ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜೈಲು ಸೇರಿದ್ದ ಜನಾರ್ದನ ರೆಡ್ಡಿ ಅವರು ಬಿಡುಗಡೆಗೊಂಡಿದ್ದರು. ಈ ಪ್ರಶ್ನೆಗೆ ಈಗ ಉತ್ತರ ಸಿಗುತ್ತಿದೆ.

Trending Videos - 28 April, 2024

RELATED VIDEOS

Recent Search - April 28, 2024