ಸುದೀಪ್ ಸಿನಿಮಾಗಳಲ್ಲಿ ಬಿ ಟೌನ್ ಮಂದಿ ಎಂಟ್ರಿ ಆಗ್ತಿರೋದು ಯಾಕ್ ಗೊತ್ತಾ..!? | Filmibeat Kannada

By : Filmibeat Kannada

Published On: 2018-06-11

616 Views

01:10

Sudeep is busy in KOtigobba 3 and Pailwan movie after completing The villain . If you had observed you can see many Bollywood stars are acting in his movies. There
is a strong reason behind that.


ಸುದೀಪ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ದಿ ವಿಲನ್ ಸಿನಿಮಾದ ನಂತರ, ಕೋಟಿಗೊಬ್ಬ ೩ , ಪೈಲ್ವಾನ್ ಸಿನಿಮಾಗಳಲ್ಲಿ ತೊಡಗಿದ್ದಾರೆ. ಆದ್ರೆ ಸುದೀಪ್ ಅಭಿನಯಿಸುತ್ತಿರುವ
ಎಲ್ಲಾ ಸಿನಿಮಾಗಳಲ್ಲಿ ಬಾಲಿವುಡ್ ಸ್ಟಾರ್ಸ್ಟ ಇದ್ದಾರೆ. ಇದರ ಹಿಂದೆ ಒಂದು ಸೀಕ್ರೆಟ್ ಇದೆ ಅಂತೆ.

Trending Videos - 3 June, 2024

RELATED VIDEOS

Recent Search - June 3, 2024