ಆಸ್ಟ್ರೇಲಿಯಾ ಕ್ರಿಕೆಟ್​​ಗೆ ಬೇಕು ಸ್ಮಿತ್​ & ವಾರ್ನರ್​​​​​​​​ ​​​..! Australia needs Smith and Warner

By : FirstNews Kannada

Published On: 2018-06-27

0 Views

05:15

ಕ್ರಿಕೆಟ್​ ಲೋಕದಲ್ಲಿ ಸಾರ್ವಭೌಮರಾಗಿ ಮೆರೆಯುತ್ತಿದ್ದ ಆಸಿಸ್​​ ಇಂದು, ಹೇಳ ಹೆಸರಿಲ್ಲದಂತಾಗಿದೆ. ಐದೈದು ವಿಶ್ವಕಪ್​ ಗೆದ್ದು ನಾವೇ ವಿಶ್ವ ಶ್ರೇಷ್ಠರು ಅಂತ ಮೆರೆಯುತ್ತಿದ್ದವ್ರು, ಇಂದು ಪಾತಾಳಕ್ಕೆ ಬಿದ್ದಿದ್ದಾರೆ. ಅಷ್ಟುಕ್ಕೂ ಕಾಂಗರೂಗಳಿಗೆ ಈ ಸ್ಥಿತಿ, ಬಂದಿದ್ದಾದ್ರು ಯಾಕೆ..? ಆ ಇಬ್ಬರು ಟೀಮ್ ನಿಂದ ಹೊರಗೋಗಿದ್ದೇ ತಂಡಕ್ಕೆ ಮುಳುವಾಯ್ತು..?

Trending Videos - 27 April, 2024

RELATED VIDEOS

Recent Search - April 27, 2024