ಹಿರಿತೆರೆಯಿಂದ ಕಿರುತೆರೆಗೆ ಬಂದ ಚಂದನ್..! | Filmibeat Kannada

By : Filmibeat Kannada

Published On: 2018-07-05

2.5K Views

00:55

ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿದ್ದ ಚಂದನ್ ಕುಮಾರ್ ಈಗ ಮತ್ತೆ ಧಾರಾವಾಹಿ ಮಾಡುತ್ತಿದ್ದಾರೆ. ಪ್ರೇಮ ಬರಹ ಸಿನಿಮಾ ನಂತರ ಸ್ಟಾರ್ ಸುವರ್ಣ ವಾಹಿನಿಯ ಧಾರಾವಾಹಿಯಲ್ಲಿ ಚಂದನ್ ನಟಿಸುತ್ತಿದ್ದಾರೆ. .


Lakshmi bramma fame chandan who acted in few films including prema baraha is back to small screen again.

Trending Videos - 22 May, 2024

RELATED VIDEOS

Recent Search - May 22, 2024