2019ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದ ಶ್ರೀರಾಮುಲು | Oneindia Kannada

By : Oneindia Kannada

Published On: 2018-07-10

1 Views

01:33

ನಾನು ಮುಂದಿನ ಲೋಕಸಭೆ ಚುನಾವಣೆ ನಾನು ಸ್ಪರ್ಧಿಸುತ್ತಿಲ್ಲ. ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಇನ್ನೂ ತಯಾರಾಗಿಲ್ಲ. ಈ ಬಗ್ಗೆ ಬಂದಿರುವ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ ಎಂದು ಮೊಳಕಾಲ್ಮೂರು ಶಾಸಕ ಬಿ ಶ್ರೀರಾಮುಲು ಹೇಳಿದರು.

I will not contest Lok Sabha Elections 2019 said Molkalmuru BJP MLA B Sriramulu today. He said Modi will become Prime Minister again and BJP will sweep through in next LS polls

Trending Videos - 11 May, 2024

RELATED VIDEOS

Recent Search - May 11, 2024