Kannada Chalanachitra cup 2018 : ಕಿಚ್ಚನ ಬಗ್ಗೆ ಜನಾರ್ಧನ ರೆಡ್ಡಿ ಹೇಳಿದ್ದೇನು ? | Filmibeat Kannada

By : Filmibeat Kannada

Published On: 2018-07-24

474 Views

01:14

ಈ ಬಾರಿಯ ಕನ್ನಡ ಚಲನಚಿತ್ರ ಕಪ್ ಯಶಸ್ವಿಯಾಗೋದರಲ್ಲಿ ಅನುಮಾನವೇ ಇಲ್ಲ . ಸುದೀಪ್ ಅವರು ಬಹಳಷ್ಟು ಶ್ರಮ ಪಟ್ಟು ಈ ಬಾರಿಯ ಚಲನಚಿತ್ರ ಕಪ್ ಗಾಗಿ ಅಂತಾರಾಷ್ಟ್ರೀಯ ಆಟಗಾರರನ್ನು ಕರೆಸಿದ್ದಾರೆ . ಇದೇ ಸಂದರ್ಭದಲ್ಲಿ ಜನಾರ್ಧನ ರೆಡ್ಡಿ ಶ್ರೀರಾಮುಲು ನಂತರ ಸುದೀಪ್ ನನ್ನ ಸಹೋದರ ಎಂದರು


This year's Chalanachitra cup is going to be very very special . Sudeep has put in a lot of effort and made the international cricketers come and play with the sandalwood stars . During the event Janardhana Reddy praises Sudeep

Trending Videos - 29 April, 2024

RELATED VIDEOS

Recent Search - April 29, 2024