ಮಹಾತ್ಮ ಗಾಂಧೀಜಿ ಮೇಲೆ ನರೇಂದ್ರ ಮೋದಿ ಮೇಲಿರುವ ಪ್ರೀತಿ ಕಪಟತನದ್ದು | Oneindia Kannada

By : Oneindia Kannada

Published On: 2018-10-03

171 Views

03:18

Is Prime Minister Narendra Modi's love for Mahatma Gandhi not real? As per Congress leader, Modiji cannot even recall the name of Mohandas Gandhi. Instead he calls him Mohanlal. He is no genuine follower of the Mahatma.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಇಬ್ಬರು ಮಹಾನ್ ನಾಯಕರಾದ ಮಹಾತ್ಮ ಗಾಂಧೀಜಿ ಮತ್ತು ಜವಾಹರ್ ಲಾಲ್ ನೆಹರೂ ಅವರಲ್ಲಿ ಗಾಂಧೀಜಿಯನ್ನು ಪ್ರಧಾನಿ ಮೋದಿ, ಅಧಿಕಾರಕ್ಕೆ ಬಂದ ನಂತರ ನೆನಪಿಸಿಕೊಳ್ಳದ ದಿನವೇ ಇಲ್ಲ. ಕಾಂಗ್ರೆಸ್ಸಿನ ಇತರ ದಿವಂಗತ ಮುಖಂಡರು ಮತ್ತು ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಸರ್ದಾರ್ ಪಟೇಲ್, ಅಂಬೇಡ್ಕರ್ ಮತ್ತು ಸುಭಾಷ್ ಚಂದ್ರ ಭೋಷ್ ಅವರನ್ನೂ ಮೋದಿ ಆವಾಗಾವಾಗ ನೆನಪಿಸಿಕೊಳ್ಳುವುದುಂಟು, ಆದರೆ ಗಾಂಧೀಜಿಯವರ ಆದರ್ಶಗಳನ್ನು ವಿಶೇಷವಾಗಿ ಸ್ಮರಿಸಿಕೊಳ್ಳುತ್ತಿರುವುದು ಗೊತ್ತಿರುವ ವಿಚಾರ.

Trending Videos - 18 May, 2024

RELATED VIDEOS

Recent Search - May 18, 2024