Bigg Boss Kannada Season 6 : ಆಡಮ್ ಪಾಶ ಎಲಿಮಿನೇಟ್ ಆಗಿದ್ದಕ್ಕೆ ವೀಕ್ಷಕರು ಬೇಸರ | FILMIBEAT KANNADA

By : Filmibeat Kannada

Published On: 2018-11-19

744 Views

01:54

Bigg Boss Kannada 6: Viewers have taken Colors Super official Facebook page to express their anger for eliminating Adam Pasha.

ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಬಹುದೊಡ್ಡ ಅಚ್ಚರಿ ಅಂದ್ರೆ ಅದು ಆಡಮ್ ಪಾಶಾ. ಯಾಕಂದ್ರೆ, 'ಬಿಗ್ ಬಾಸ್ ಕನ್ನಡ' ಇತಿಹಾಸದಲ್ಲಿ ಓರ್ವ ಸಲಿಂಗಿ ಸ್ಪರ್ಧಿಯಾಗಿ ಭಾಗವಹಿಸಿದ್ದು ಇದೇ ಮೊದಲು. ಇದೇ ಕಾರಣಕ್ಕೆ ಆಡಮ್ ಪಾಶಾ ಬಗ್ಗೆ ವೀಕ್ಷಕರ ನಿರೀಕ್ಷೆ ತುಸು ಜಾಸ್ತಿ ಇತ್ತು. ಆದ್ರೆ, ವೀಕ್ಷಕರೇ ಆಡಮ್ ಪಾಶಾ ಎಲಿಮಿನೇಷನ್ ಬಗ್ಗೆ ಫೇಸ್ ಬುಕ್ ನಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Trending Videos - 14 May, 2024

RELATED VIDEOS

Recent Search - May 14, 2024