KGF Kannada Movie : ಯಶ್ ಕೆಜಿಎಫ್ ಗೆ ಚಾಲೆಂಜ್ ಮಾಡಲು ಬರ್ತಿದ್ದಾರೆ ವಿನಯ್ ರಾಜ್ ಕುಮಾರ್ | FILMIBEAT KANNADA

By : Filmibeat Kannada

Published On: 2018-12-03

759 Views

01:56

Kannada Actor Vinay Rajkumar and Actress Latha Hegde's 'Ananthu vs Nusruth' will be releasing on December 28th.


ಈ ವರ್ಷದ ಬಹುನಿರೀಕ್ಷಿತ ಸಿನಿಮಾ 'ಕೆ ಜಿ ಎಫ್' ಬಿಡುಗಡೆಗಾಗಿ ಎಲ್ಲರೂ ಕಾಯುತ್ತಿದ್ದಾರೆ. 'ಕೆಜಿಎಫ್' ಸಿನಿಮಾ ಬಾಲಿವುಡ್ ನ 'ಜೀರೋ' ಸಿನಿಮಾಗೆ ಪೈಪೋಟಿ ನೀಡಲು ಅದೇ ದಿನ ರಿಲೀಸ್ ಆಗುತ್ತಿದೆ. ಎರಡು ಚಿತ್ರದ ನಡುವೆ ಸ್ಪರ್ಧೆ ಜೋರಾಗಿದೆ. ಅಂದಹಾಗೆ, ಈಗ ನಟ ವಿನಯ್ ರಾಜ್ ಕುಮಾರ್ ಈಗ 'ಕೆಜಿಎಫ್' ಚಿತ್ರಕ್ಕೆ ಚಾಲೆಂಜ್ ಹಾಕಲು ವರ್ಷಾಂತ್ಯಕ್ಕೆ ಬರುತ್ತಿದ್ದಾರೆ.

Trending Videos - 30 April, 2024

RELATED VIDEOS

Recent Search - April 30, 2024