ಯಶ್ ರಾಧಿಕಾ ಪಂಡಿತ್ ಮಗುವಿನ ಜಾತಕದ ವಿಶ್ಲೇಷಣೆ | FILMLBEAT KANNADA

By : Filmibeat Kannada

Published On: 2018-12-04

92 Views

03:00

Yash Radhika Pandit baby's horoscope analysis by a famous astrologer. What does the horoscope says?

ಯಶ್-ರಾಧಿಕಾ ಮಗಳ ಜಾತಕದಲ್ಲಿರುವ ಆ ಸಿಂಹಾಸನ ಯೋಗದ ಫಲ ಏನು? ಮಹಾಲಕ್ಷ್ಮೀ ಸ್ವರೂಪದಲ್ಲಿ ತಾರೆಯರ ಕುಟುಂಬದಲ್ಲಿ ಒಂದು ಪುಟ್ಟ ತಾರೆಯ ಜನನ ಆಗಿದೆ. ಯಶ್ -ರಾಧಿಕಾ ತಾರಾ ದಂಪತಿಗೆ ಡಿಸೆಂಬರ್ 2, 2018ರಂದು ಬೆಳಗ್ಗೆ 6.20ಕ್ಕೆ ಹೆಣ್ಣುಮಗು ಜನನವಾಗಿದೆ. ಈ ಮಗುವಿನ ಜಾತಕ ಹೇಗಿದೆ ಎಂದು ತಿಳಿಸುವ ವಿಡಿಯೋ ಇದು

Trending Videos - 29 April, 2024

RELATED VIDEOS

Recent Search - April 29, 2024