IPL auction 2019 : ಅತಿ ಹೆಚ್ಚು ಬಿಡ್ ಪಡೆದ ಹೆಟ್ಮೆಯರ್, ಜಯದೇವ್..! | Oneindia Kannada

By : Oneindia Kannada

Published On: 2018-12-18

174 Views

01:11

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರ ಟೂರ್ನಮೆಂಟ್ ನಲ್ಲಿ ಯಾರೆಲ್ಲ ಆಟಗಾರರರು ಆಡುತ್ತಾರೆ ಎಂಬುದು ಇಂದು ನಿರ್ಧಾರವಾಗಲಿದೆ. ಪಿಂಕ್ ಸಿಟಿ ಜೈಪುರದಲ್ಲಿ ಆಟಗಾರರ ಹರಾಜು ನಡೆಯುತ್ತಿದೆ. ಎಲ್ಲಾ 8 ತಂಡದ ಫ್ರಾಚೈಸಿಗಳು ಇಂದು ಮತ್ತು ನಾಳೆ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ತಮ್ಮ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.

Today's decision will be decided by players who play in the Indian Premier League (IPL) 2019 tournament. Players will be auctioned in Pink City Jaipur. All 8 team franchises will pick players for their squad in today and tomorrow auction.

Trending Videos - 11 May, 2024

RELATED VIDEOS

Recent Search - May 11, 2024