Siddaganga Swamiji : ಶ್ರೀಗಳ ಅಂತಿಮ ದರ್ಶನ ಪಡೆದವರು ಮತ್ತೆ ವಾಪಾಸ್ ತಮ್ಮ ಮನೆಗೆ ಹೋಗಲೇ ಇಲ್ಲ|Oneindia Kannada

By : Oneindia Kannada

Published On: 2019-01-22

295 Views

01:02

One demised two members are in critical condition and 6 were injured after Bolero rams into roadside tree near Kaduru of Chikmagalur district on Tuesday

ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ(111) ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಅಂತಿಮ ದರ್ಶನಕ್ಕೆಂದು ಬಂದು ವಾಪಾಸಾಗುವಾಗ ನಡೆದ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದಿದೆ.

Trending Videos - 5 June, 2024

RELATED VIDEOS

Recent Search - June 5, 2024