ಬಿ ಎಸ್ ಯಡಿಯೂರಪ್ಪ ಆಡಿಯೋ ಟೇಪ್ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದು ಹೀಗೆ | Oneindia Kannada

By : Oneindia Kannada

Published On: 2019-02-11

309 Views

01:59

BJP State President, Former Chief Minister BS Yeddyurappa on attempt of Operation Kamala, an audio tape was released. Now B S Yeddyurappa's Audio tape controversy has gone worse. Speaker Ramesh Kumar speaks about this

ಯಡಿಯೂರಪ್ಪ ಅವರು ಪಕ್ಷ ತೊರೆದು ಬಿಜೆಪಿ ಸೇರಿಕೊಳ್ಳಲು 10 ಕೋಟಿ ರೂಪಾಯಿ ನೀಡುವುದಾಗಿ ಮತ್ತು ಸಚಿವ ಸ್ಥಾನ ನಿಡುವುದಾಗಿ ಶಾಸಕ ನಾಗನಗೌಡ ಅವರಿಗೆ ಆಮಿಷವೊಡ್ಡಿದ್ದಾರೆ. ಅದರ ಕುರಿತಾದ ಆಡಿಯೋ ಕ್ಲಿಪ್ ಇದ್ದು, ಅದು ತಮ್ಮದೇ ಧ್ವನಿ ಎಂದು ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಇದೀಗ ಇದರ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದು ಹೀಗೆ

Trending Videos - 10 May, 2024

RELATED VIDEOS

Recent Search - May 10, 2024