Lok Sabha Elections 2019 : ಅಮೃತಸರ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

By : Oneindia Kannada

Published On: 2019-02-20

88 Views

06:44

ಅಮೃತಸರ ಕ್ಷೇತ್ರದಲ್ಲಿ 2014ರ ಚುನಾವಣಾ ಆಯೋಗದ ಮಾಹಿತಿ ಅನ್ವಯ 14,77,262 ಮತದಾರರಿದ್ದಾರೆ. ಅವರಲ್ಲಿ 7,79,164 ಪುರುಷರು ಮತ್ತು 6,98,098 ಮಂದಿ ಮಹಿಳೆಯರು. 2014ರ ಚುನಾವಣೆಯಲ್ಲಿ 10,07,196 ಅಂದರೆ 68% ಮತದಾನ ನಡೆದಿತ್ತು. ಅದರಲ್ಲಿ 5,37,641 ಪುರುಷರು ಮತ್ತು 4,69,555 ಮಂದಿ ಮಹಿಳಾ ಮತದಾರರು ಮತ ಚಲಾಯಿಸಿದ್ದರು.
Amritsar has 14,77,262 voters in the 2014 Election Commission's information. Of them 7,79,164 males and 6,98,098 females. In the 2014 polls, there were 10,07,196 votes - 68%. Of these, 5,37,641 men and 4,69,555 women voters voted.

Trending Videos - 29 April, 2024

RELATED VIDEOS

Recent Search - April 29, 2024