ಕುಮಾರಣ್ಣ ಹೀಗೆ ಅಂದುಕೊಂಡಿದ್ದಾದ್ರು ಏಕೆ..? | Oneindia Kannada

By : Oneindia Kannada

Published On: 2019-03-05

254 Views

01:49

ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿ ಆಡಳಿತ ನಡೆಸುತ್ತಿರುವ ಕುಮಾರಸ್ವಾಮಿ ಅವರು ಕೆಲವು ತಿಂಗಳುಗಳ ಹಿಂದೆ ರಾಜಕೀಯ ನಿವೃತ್ತಿಗೆ ಯೋಚಿಸಿದ್ದರಂತೆ! ಹೌದು, ಅವರೇ ಈ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಕೇವಲ 38 ಸೀಟು ಬಂದಾಗ ಹತಾಶರಾಗಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ಯೋಚಿಸಿದ್ದರಂತೆ ಕುಮಾರಸ್ವಾಮಿ.

CM Kumaraswamy thought of retiring from active politics when JDS got less seats in last assembly elections. He said congress hold my hands when i decided to quit politics.

Trending Videos - 17 May, 2024

RELATED VIDEOS

Recent Search - May 17, 2024