Lok Sabha Elections 2019 : ಜೆಡಿಎಸ್ ನಿಂದ ಸುಮಲತಾಗೆ ಸಿಕ್ತು ಮೈಸೂರು - ಕೊಡಗು ಕ್ಷೇತ್ರದ ಟಿಕೆಟ್‌ ಆಫರ್‌!

By : Oneindia Kannada

Published On: 2019-03-09

1 Views

01:25

JD(S) supremo H.D.Deve Gowda invited Sumalatha Ambareesh to contest as a JD(S)-Congress candidate from the Mysuru - Kodagu Lok Sabha seat. Sumalatha Ambareesh wish to contest from Mandya.

ಮಾಜಿ ಸಚಿವ ದಿ.ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್‌ ಅವರಿಗೆ ಯಾವ ಪಕ್ಷದಿಂದ ಟಿಕೆಟ್ ಸಿಗಲಿದೆ? ಎಂಬುದು ಇನ್ನೂ ಅಂತಿಮಗೊಂಡಿಲ್ಲ. ಅಸಮಾಧಾನ ಬಗೆಹರಿಸಲು ಮೈಸೂರು-ಕೊಡಗು ಕ್ಷೇತ್ರದಿಂದ ಟಿಕೆಟ್‌ ನೀಡಲು ಚಿಂತನೆ ನಡೆದಿದೆ.

Trending Videos - 30 April, 2024

RELATED VIDEOS

Recent Search - April 30, 2024