ಎಸ್ ಎಂ ಕೃಷ್ಣರನ್ನ ಭೇಟಿ ಮಾಡಿದ ಸುಮಲತಾ ಅಂಬರೀಶ್ | Oneindia Kannada

By : Oneindia Kannada

Published On: 2019-03-15

1 Views

03:27

Sumalatha Ambareesh has firmly decided to contest in Lok Sabha Elections 2019 from Mandya constituency. Sumalatha is even ready to contest as independent candidate if Congress ticket is not given. So Sumalatha will officially announce on March 18th. Now a new development has happened where Sumalatha Ambareesh meets S M Krishna

ಸುಮಲತಾ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆಂದು ಪಟ್ಟು ಹಿಡಿದಿರುವುದು ಮಂಡ್ಯ ರಾಜಕಾರಣಕ್ಕೆ ಹೊಸ ಕಳೆ ತಂದಿದೆ. ಕಾಂಗ್ರೆಸ್ ಟಿಕೆಟ್ ಅವರಿಗೆ ಕೈತಪ್ಪಿದ್ದು, ಪಕ್ಷೇತರವಾಗಿಯಾದರೂ ಚುನಾವಣೆ ಎದುರಿಸಿಯೇ ಸಿದ್ಧ ಎಂದು ಅವರು ಹೇಳುತ್ತಿದ್ದಾರೆ. ಈ ಬಗ್ಗೆ ಮಾರ್ಚ್‌ 18ರ ಒಳಗಾಗಿ ಅವರು ಪ್ರಕಟಿಸಲಿದ್ದಾರೆ. ಇದೀಗ ಮತ್ತೊಂದು ಹೊಸ ಬೆಳವಣಿಗೆಯಲ್ಲಿ ಎಸ್ ಎಂ ಕೃಷ್ಣರನ್ನ ಭೇಟಿ ಮಾಡಿದ್ದಾರೆ ಸುಮಲತಾ

Trending Videos - 30 April, 2024

RELATED VIDEOS

Recent Search - April 30, 2024