Lok Sabha Elections 2019: ಕರ್ನಾಟಕದಲ್ಲಿ ಮೊದಲ ಹಂತದ ಮತದಾನ | ಇದರ ನಡುವೆ ಸಾಲು ಸಾಲು ರಜೆ

By : Oneindia Kannada

Published On: 2019-04-17

230 Views

04:30

Loksabha elections 2019: First and Second phase elections in Karnataka on April 18 and 23rd. These dates in between series of Holidays, it is each voters responsibility of caste the votes.
ಹದಿನೇಳನೇ ಲೋಕಸಭೆಗೆ ಚುನಾವಣಾ ದಿನಾಂಕವನ್ನು ಆಯೋಗ ಪ್ರಕಟಿಸಿದೆ. ಅನಿರೀಕ್ಷಿತ ಎನ್ನುವಂತೆ, ಎರಡು ಹಂತದಲ್ಲಿ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಆಯೋಗ ಪ್ರಕಟಿಸಿರುವ ಎರಡು ದಿನಾಂಕ ಏಪ್ರಿಲ್ 18 ಮತ್ತು 23. ಬೆಂಗಳೂರು ವ್ಯಾಪ್ತಿಯ ನಾಲ್ಕೂ ಲೋಕಸಭಾ ಕ್ಷೇತ್ರಗಳ ಚುನಾವಣೆ ಏಪ್ರಿಲ್ 18, ಗುರುವಾರ ನಡೆಯುತ್ತಿದೆ. ಬೇಸಿಗೆ ರಜೆ, ಸಾಲುಸಾಲು ಹಬ್ಬಹರಿದಿನಗಳ ನಡುವೆ, ಕರ್ನಾಟಕದ ಎರಡೂ ಹಂತದ ಚುನಾವಣೆ ನಿಗದಿಯಾಗಿದೆ. ಮತದಾನ ಕಡ್ಡಾಯ ಎನ್ನುವ ಕಾನೂನು ನಮ್ಮಲ್ಲಿ ಇಲ್ಲದೇ ಇರುವುದರಿಂದ, ವೋಟ್ ಹಾಕದೇ ಒಂದೋ ಮನೆಯಲ್ಲಿ ಕೂರುವವರು, ಇಲ್ಲವೇ ಊರಿಗೆ ಹೋಗುವವರನ್ನು ತಡೆಯಲು ಸಾಧ್ಯವಿಲ್ಲ. ದುರಂತವೆಂದರೆ, ಇಂತವರೇ ಮತದಾನದ ಮಹತ್ವವನ್ನು ಸಾರುವ ತಮಾಷೆಯ ಕೆಲಸವನ್ನು ಮಾಡುತ್ತಿರುತ್ತಾರೆ.

Trending Videos - 1 May, 2024

RELATED VIDEOS

Recent Search - May 1, 2024