Lok Sabha Elections 2019 : ಐಎಎಸ್ ಅಧಿಕಾರಿಯಿಂದ ನರೇಂದ್ರ ಮೋದಿ ಬೆಂಗಾವಲು ಪಡೆ ತಪಾಸಣೆ

By : Oneindia Kannada

Published On: 2019-04-18

1.2K Views

01:48

Lok Sabha Elections 2019 : ಚುನಾವಣೆ ಮಾರ್ಗದರ್ಶಿ ನಿಯಮಗಳನ್ನು ಮೀರಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆಯ ವಾಹನವನ್ನು ಪರಿಶೀಲನೆ ಮಾಡಿದ್ದಕ್ಕಾಗಿ ಒಡಿಶಾದ ಸಂಬಲ್ ಪುರ್ ಲೋಕಸಭಾ ಕ್ಷೇತ್ರದ ಚುನಾವಣೆ ವೀಕ್ಷಕ- ಕರ್ನಾಟಕ ಕೇಡರ್ ನ ಐಎಎಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
The Election Commission of India (ECI) has suspended a Karnataka-cadre Indian Administrative Service (IAS) officer who was serving as general observer for the Sambalpur Lok Sabha constituency in Odisha for checking a vehicle in the convoy of Prime Minister Narendra Modi in breach of the poll watchdog’s guidelines.

Trending Videos - 26 April, 2024

RELATED VIDEOS

Recent Search - April 26, 2024