Lok Sabha Elections 2019: ರಾಹುಲ್, ಪ್ರಿಯಾಂಕಾ, ಎಚ್ ಡಿ ಕೆ ಹಾಗು ಎಚ್ ಡಿ ಡಿ ವಿರುದ್ಧ ಬಿ ಎಲ್ ಸಂತೋಷ್ ವಾಗ್ದಾಳಿ

By : Oneindia Kannada

Published On: 2019-04-20

209 Views

01:47

Lok Sabha elections 2019: BJP leader BL Santhosh In Koppal criticized Congress President Rahul Gandhi and his sister Priyanka Gandhi as putting Tilak on forehead for elections purpose. And also BL Santhosh speaks about H D Kumaraswamy & H D Deve Gowda as well

ಪ್ರಧಾನಿ ನರೇಂದ್ರ ಮೋದಿ ಅವರು ದೇವರ ಭಕ್ತ. ಆದರೆ, ರಾಹುಲ್ ಗಾಂಧಿ ಚುನಾವಣಾ ಭಕ್ತ ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಟೀಕಿಸಿದರು. ಕೊಪ್ಪಳದ ಕಾರಟಗಿಯಲ್ಲಿ ಶುಕ್ರವಾರ ರಾತ್ರಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಅವರ ಪರವಾಗಿ ನಡೆದ ಶಕ್ತಿ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

Trending Videos - 27 April, 2024

RELATED VIDEOS

Recent Search - April 27, 2024