Amar Kannada Movie: ಇದೇ ತಿಂಗಳು ರಿಲೀಸ್ ಆಗಲಿದೆ ಅಂಬಿ ಮಗನ ಸಿನೆಮಾ | FILMIBEAT KANNADA

By : Filmibeat Kannada

Published On: 2019-05-09

1 Views

03:00

Amar Kannada Movie: Kannada actor Challenging star Darshan, Rachita Ram and Nirup Bhandari have shake a leg for Kodava song in 'Amar'. Ambareesh son Abhishek starrer 'Amar' movie directed by Nagashekhar.

Amar Kannada Movie: ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ 'ಅಮರ್' ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಇದೇ ತಿಂಗಳ ಕೊನೆಯಲ್ಲಿ ಬಹು ನಿರೀಕ್ಷೆಯ ಅಮರ್ ಸಿನಿಮಾ ತೆರೆಗೆ ಬರುತ್ತಿದೆ. ಈಗಾಗಲೆ ಹಾಡುಗಳ ಮೂಲಕ ಕನ್ನಡ ಚಿತ್ರಪ್ರಿಯರ ಕುತೂಹಲ ಹೆಚ್ಚಿಸುತ್ತಿದೆ 'ಅಮರ್'.

Trending Videos - 29 April, 2024

RELATED VIDEOS

Recent Search - April 29, 2024