ತಂಡದ ಪ್ರಮುಖ ಆಲ್ ರೌಂಡರ್ ಗೆ ಅಭ್ಯಾಸದ ವೇಳೆ ಗಾಯ..?

By : Oneindia Kannada

Published On: 2019-05-25

738 Views

01:09

ಐಸಿಸಿ ವಿಶ್ವಕಪ್ ಕ್ರಿಕೆಟ್ ಸಮೀಪದಲ್ಲಿ ಇರುವಾಗಲೇ ಭಾರತಕ್ಕೂ ಆಟಗಾರರ ಗಾಯದ ತಲೆ ನೋವು ಶುರುವಾಗಿದೆ. ಟೀಮ್ ಇಂಡಿಯಾದ ಆಲ್ ರೌಂಡರ್ ವಿಜಯ್ ಶಂಕರ್ ಬಲಗೈಯ ಮುಂದೋಳಿಗೆ ಗಾಯ ಮಾಡಿಕೊಂಡಿದ್ದಾರೆ. ಅಭ್ಯಾಸದ ವೇಳೆ ವಿಜಯ್ ಗಾಯಕ್ಕೀಡಾಗಿದ್ದಾರೆ.
While the ICC Cricket World Cup is close to India, the players' head injury has begun. Team India All-rounder Vijay Shankar has suffered a right-handed forearm. Vijay has been injured during practice.

Trending Videos - 26 April, 2024

RELATED VIDEOS

Recent Search - April 26, 2024