ICC World Cup 2019 : ಟಾಪ್ 10 ರಲ್ಲಿ ಭಾರತದ ಒಬ್ಬ ಆಟಗಾರನ ಹೆಸರೂ ಇಲ್ಲ..? | Oneindia Kannada

By : Oneindia Kannada

Published On: 2019-06-15

1 Views

02:05

ಕ್ರಿಕೆಟ್ ವಿಶ್ವದಲ್ಲಿ ಪವರ್ ಹೌಸ್ ಎಂದೆನಿಸಿಕೊಂಡಿರುವ ಭಾರತದಲ್ಲಿ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಈಗಷ್ಟೇ ನಿವೃತ್ತಿ ಹೊಂದಿದ ಯುವರಾಜ್ ಅಲ್ಲದೆ, ಹಾಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಧೋನಿ ಅವರು ಐಸಿಸಿ ಆಯೋಜನೆಯ ಟೂರ್ನಮೆಂಟ್ ನಲ್ಲಿ ಸಕತ್ತಾಗಿ ಮಿಂಚಿದ್ದಾರೆ. ಆದರೆ, ತ್ವರಿತಗತಿಯಲ್ಲಿ ಶತಕ ಬಾರಿಸಿರುವ ಆಟಗಾರರ ಟಾಪ್ 10 ಪಟ್ಟಿಯಲ್ಲಿ ಭಾರತದ ಟಾಪ್ ಶ್ರೇಣಿಯ ಆಟಗಾರರೆ ಇಲ್ಲ ಎಂಬುದು ಅಚ್ಚರಿಯಾದರೂ ಸತ್ಯ.

Surprisingly, there is no Indian top-ranked player in the top 10 of the fastest-ever players to score centuries.

Trending Videos - 4 May, 2024

RELATED VIDEOS

Recent Search - May 4, 2024