ಪಿವಿ ಸಿಂಧು ಬಯೋಪಿಕ್ನಲ್ಲಿ ಯಾವ ನಟಿ ಮಾಡಿದ್ರೆ ಚೆಂದ ಎಂದ ಸಿಂಧು | P V Sindhu

By : Filmibeat Kannada

Published On: 2019-09-05

948 Views

00:59

Badminton player PV Sindhu wants to Deepika Padukone in her biopic.

ಪಿವಿ ಸಿಂಧು ಪಾತ್ರದಲ್ಲಿ ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಇದು ಖಚಿತವಿಲ್ಲ. ಹೀಗಿರುವಾಗ, ಸ್ವತಃ ಪಿವಿ ಸಿಂಧು ಅವರೇ ತನ್ನ ಪಾತ್ರವನ್ನ ಈ ನಟಿ ಮಾಡಿದ್ರೆ ಚೆಂದ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Trending Videos - 8 May, 2024

RELATED VIDEOS

Recent Search - May 8, 2024