ರೂಲ್ಸ್ ಮೇಲೆ ರೂಲ್ಸ್ ಬೆಚ್ಚಿಬಿದ್ದ ಜನತೆ..? | New Traffic Rules | Oneindia Kannada

By : Oneindia Kannada

Published On: 2019-09-07

4.2K Views

01:19

ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುವುದನ್ನು ಹತೋಟಿಗೆ ತರಲು ಹೊಸ ಹೊಸ ಯೋಜನೆ ತರುವಲ್ಲಿ ಮೈಸೂರು ಟ್ರಾಫಿಕ್ ಪೊಲೀಸ್ ತಂಡ ಯಾವಾಗಲೂ ಒಂದು ಕೈ ಮುಂದು. ಈ ಬಾರಿಯೂ ಹೊಸ ರೀತಿಯ ದಂಡದ ದರಪಟ್ಟಿಯೊಂದಿಗೆ ಬಾಡಿ ಕ್ಯಾಮ್ ಧರಿಸಿದ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆಯನ್ನು ನಿಯಂತ್ರಣಕ್ಕೆ ತರಲು ಮುಂದಾಗಿದ್ದಾರೆ.

Mysuru city police team has been introduced new body camera system to control traffic violation. Tomorrow itself they are going to start their work and implement new fine system in district.

Trending Videos - 3 June, 2024

RELATED VIDEOS

Recent Search - June 3, 2024