ದಸರಾ ಅಂಗವಾಗಿ ಮಂಗಳೂರು, ಬೆಂಗಳೂರು ವಿಶೇಷ ರೈಲು | Oneindia Kannada

By : Oneindia Kannada

Published On: 2019-09-26

650 Views

00:58

ದಸರಾ ಅಂಗವಾಗಿ ನೈಋತ್ಯ ರೈಲ್ವೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ. ಅಕ್ಟೋಬರ್ 4 ಮತ್ತು 8ರಂದು ವಿಶೇಷ ರೈಲು ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ.


South Western Railway announced special train between Mangaluru and Bengaluru. Train will run on October 4 and 8, 2019.

Trending Videos - 6 June, 2024

RELATED VIDEOS

Recent Search - June 6, 2024