ಸುದೀಪ್ ಟ್ವಿಟರ್ ನಲ್ಲಿ ಸಲಹೆ ಕೊಟ್ಟ ಅಭಿಮಾನಿಗಳು..? | Sudeep | Fan | Twitter | Filmibeat Kannada

By : Filmibeat Kannada

Published On: 2020-01-20

205 Views

01:08

ಕಿಚ್ಚ ಸುದೀಪ್​ ಅವರು ಮಾಡಿದ ಟ್ವೀಟ್​ನಿಂದಾಗಿ ಅಭಿಮಾನಿಗಳು ಫುಲ್​ ಖುಷಿಯಾಗಿದ್ದಾರೆ. ಜೊತೆಗೆ ತಮ್ಮ ಅಭಿಪ್ರಾಯವನ್ನೂ ಹಂಚಿಕೊಂಡಿದ್ದಾರೆ. ಕಿಚ್ಚ ಸುದೀಪ್​ ಅವರಿಗೆ ಅಭಿಮಾನಿಗಳು ವಿಲನ್​ ಹಾಗೂ ಅತಿಥಿ ಪಾತ್ರಗಳಲ್ಲಿ ಅಭಿನಯಿಸದಂತೆ ಮನವಿ ಮಾಡಿದ್ದಾರೆ.

Kannada actor Kiccha Sudeep fans are requested to Sudeep for don't act in negative role

Trending Videos - 14 May, 2024

RELATED VIDEOS

Recent Search - May 14, 2024