ಫ್ಯಾಮಿಲಿ ಅಂದ್ರೆ ನನ್ನ ಅಣ್ಣ ದರ್ಶನ್ ಯಾವಾಗ್ಲೂ ಇರ್ತಾನೆ..? | Darshan | Prajwal Devaraj | Gentleman

By : Filmibeat Kannada

Published On: 2020-02-03

12.7K Views

01:26

ನನ್ನ ಅಣ್ಣ ದರ್ಶನ್ ಯಾವಾಗ್ಲೂ ನನ್ನ ಜೊತೆ ಇರ್ತಾನೆ.... ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಬಹುನಿರೀಕ್ಷಿತ ಜಂಟಲ್ ಮ್ಯಾನ್ ಚಿತ್ರದ ಧ್ವನಿಸುರುಳಿಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಕೋರಿದರು, ದೇವರಾಜ್, ಪ್ರಜ್ವಲ್ ದೇವರಾಜ್, ನಿಶ್ವಿಕಾ ನಾಯ್ಡು, ಗುರುದೇಶಪಾಂಡೆ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

Darsha is always my family .. Prajwal Devaraj, Nishvika Naidu Starrer Gentleman kannada movie audio released by Challenging star Darshan

Trending Videos - 29 April, 2024

RELATED VIDEOS

Recent Search - April 29, 2024