ವಿಜೃಂಭಣೆಯಿಂದ ನಡೆಯೊಲ್ಲಾ ನಿಖಿಲ್ ಮದುವೆ..! | Nikhil weds Revathi | Kumarswamy

By : Filmibeat Kannada

Published On: 2020-02-10

2 Views

04:56

ನಿಶ್ಚಿತಾರ್ಥದ ಬಳಿಕ ಮಗನ ಮದುವೆ ಬಗ್ಗೆ ಮಾತನಾಡಿದ ಕುಮಾರಣ್ಣ..

ಬೆಂಗಳೂರಿನ ತಾಜ್ ವೆಸ್ಟ್‌ ಎಂಡ್ ಹೋಟೆಲ್‌ನಲ್ಲಿ ಸೋಮವಾರ ನಿಖಿಲ್ ಕುಮಾರಸ್ವಾಮಿ, ರೇವತಿ ನಿಶ್ಚಿತಾರ್ಥ ನಡೆಯಿತು. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಕುಟುಂಬ ಸದಸ್ಯರು, ಆಪ್ತರ ಸಮ್ಮುಖದಲ್ಲಿ ರೇವತಿಗೆ ನಿಖಿಲ್ ಕುಮಾರಸ್ವಾಮಿ ವಜ್ರದ ಉಂಗುರ ತೊಡಿಸಿದರು.

Former CM H D Kumaraswamy speaks about his son Nikhil Kumaraswamy marriage

Trending Videos - 3 June, 2024

RELATED VIDEOS

Recent Search - June 3, 2024