ಹಾಸ್ಯ ನಟನ ಮಗನ ಬೆಂಬಲಕ್ಕೆ ಒಟ್ಟಾಗಿ ನಿಂತ ದರ್ಶನ್, ಸುದೀಪ್ | Rajvardhan | Bicchugatti | Darshan | Sudeep

By : Filmibeat Kannada

Published On: 2020-02-17

1.2K Views

06:33

ಕನ್ನಡದಲ್ಲಿ "ಬಿಚ್ಚುಗತ್ತಿ" ಎಂಬ ಮತ್ತೊಂದು ಐತಿಹಾಸಿಕ ಸಿನಿಮಾ ತೆರೆಗೆ ಬರಲು ಸಿದ್ದವಾಗಿದ್ದು ಇತ್ತೀಚೆಗಷ್ಟೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಎಲ್ಲೆಡೆ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ, ಈ ಚಿತ್ರದ ಮೂಲಕ ತನ್ನ ಅದೃಷ್ಟವನ್ನು ಪರೀಕ್ಷೆ ಮಾಡುತ್ತಿರುವ ರಾಜವರ್ಧನ್ ಚಿತ್ರದ ಬಗ್ಗೆ ತನ್ನ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ

Kannada actor Rajvardhan talk about his upcoming most expected movie Bicchugatti.

Trending Videos - 15 May, 2024

RELATED VIDEOS

Recent Search - May 15, 2024