ರಮ್ಯಾ ಮತ್ತೆ ನಟಿಸಬೇಕು ಅಂದ್ರು ಜಗ್ಗೇಶ್ | Jaggesh | Ramya | Filomibeat Kannada

By : Filmibeat Kannada

Published On: 2020-02-19

4.9K Views

01:05

ನಟ ಜಗ್ಗೇಶ್​ ಅವರು ರಮ್ಯಾರನ್ನು ಹೊಗಳಿದ್ದಾರೆ. ನಾನು ರಮ್ಯಾ ಅವರನ್ನು ವೈಯಕ್ತಿಕವಾಗಿ ತುಂಬ ಇಷ್ಟಪಡುತ್ತೇನೆ. ಆದರೆ ಕೆಲ ಸಿದ್ಧಾಂತಗಳಿಂದಾಗಿ ಮನಸು ಒಡೆದ ಹಾಲಾಯಿತು. ಈಕೆ ಒಳ್ಳೆಯ ನಟಿ. ಮತ್ತೆ ನಟಿಸಲಿ ಎಂದು ಹಾರೈಸುವೆ. ರಮ್ಯಾ ಅವರು ವಾಪಸ್​ ಬರಲಿ. ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಹೇಳಿದ್ದಾರೆ.

Actor Jaggesh praised Ramya, I personally like Rama. But some theories were broken. She's a good actress. Would love to act again. Let Rama come back.

Trending Videos - 26 April, 2024

RELATED VIDEOS

Recent Search - April 26, 2024