Mahashivaratri 2020: What to do and what to Avoid | Shivrathri Special

By : Oneindia Kannada

Published On: 2020-02-20

3 Views

04:26

ಬಹಳ ಭಕ್ತಿಯಿಂದ, ತುಂಬಾ ಅದ್ಧೂರಿಯಾಗಿ ದೇಶದೆಲ್ಲೆಡೆ ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಅದರಲ್ಲೂ ಶಿವನ ಮಹಾಆರಾಧಕರು ಶಿವರಾತ್ರಿಯಂದು ಉಪವಾಸ, ಜಾಗರಣೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಈ ವರ್ಷ ಫೆಬ್ರವರಿ 21ರ ಶುಕ್ರವಾರ ಮಹಾಶಿವರಾತ್ರಿ. ಈ ದಿನ ಏನೆಲ್ಲ ಮಾಡಬಹುದು ಮತ್ತು ಯಾವುದನ್ನು ಮಾಡದಿದ್ದರೆ ಒಳ್ಳೆಯದು ಎಂಬಿತ್ಯಾದಿ ಅಂಶಗಳನ್ನು ನಾವಿಲ್ಲಿ ಹೇಳಿದ್ದೇವೆ

Here we are discussing on the occasion of Maha Shivaratri what to do and what to avoid

Trending Videos - 26 April, 2024

RELATED VIDEOS

Recent Search - April 26, 2024