ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಬಂದು ತಲುಪಿದ ಮೊದಲ ರೈಲಿಗೆ ಕಾದಿತ್ತು ಅದ್ದೂರಿ ಸ್ವಾಗತ | Railways warm welcome

By : Oneindia Kannada

Published On: 2020-05-14

200 Views

01:35

ಕೊರೊನಾ ವೈರಸ್‌ ಭಯದಿಂದ ಇಡೀ ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಮನೆಯಿಂದ ಹೊರೆಗೆ ಬಂದರೆ ಕೊರೊನಾ ಸೋಂಕಿನ ಆತಂಕ ಹಾಗೂ ಪೊಲೀಸರ ಭಯ ಎಲ್ಲರನ್ನು ಕಾಡುತ್ತಿದೆ. ಆದರೆ ನಿಧಾನವಾಗಿ ಎಲ್ಲವೂ ಎಂದಿನಂತೆ ಆಗುತ್ತಿದೆ. ಹೀಗಿರುವಾಗ ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಬಂದು ತಲುಪಿದ ಮೊದಲ ರೈಲಿಗೆ ಕಾದಿತ್ತು ಅದ್ದೂರಿ ಸ್ವಾಗತ
The national lockdown has been continued and we still don't Know how it is going to end . But things are getting back to normal slowly and steadily. Meanwhile Bengaluru grandly welcomes the first train that reached bengaluru railway station

Trending Videos - 29 April, 2024

RELATED VIDEOS

Recent Search - April 29, 2024