ಆನ್ ಲೈನ್ ಟೀಚಿಂಗ್ ಮಕ್ಕಳಿಗೆ ಅರ್ಥವಾಗ್ತಿಲ್ಲ ಅಂದ್ರೆ ಪೋಷಕರು ಏನ್ ಮಾಡ್ಬೇಕು | Online Teaching

By : Oneindia Kannada

Published On: 2020-05-25

1.9K Views

03:24

ಈಗಾಗಲೇ ಲಾಕ್​ಡೌನ್ ಹಿನ್ನೆಲೆಯಲ್ಲಿ ದೇಶದ ಹಲವೆಡೆ ಆನ್​ಲೈನ್ ಕ್ಲಾಸ್​ಗಳನ್ನು ಆರಂಭಿಸಲಾಗಿದೆ. ಇದರಿಂದ ಮಕ್ಕಳು ಮನೆಯಿಂದಲೇ ಶಾಲಾ ಪಠ್ಯಕ್ರಮಗಳನ್ನು ಕಲಿಯಲು ಅನುಕೂಲವಾಗಲಿದೆ. ಆದರೆ ಶಾಲಾ ವಾತಾವರಣ ಇಲ್ಲದೇ ಇರುವುದರಿಂದ ಅಧ್ಯಯನದ ಬಗ್ಗೆ ಮಕ್ಕಳಿಗೆ ಆಸಕ್ತಿ ಇರುವುದಿಲ್ಲ. ಇದು ಅವರ ಶಿಕ್ಷಣದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಪೋಷಕರ ಆತಂಕ ಇನ್ನಷ್ಟು ಹೆಚ್ಚಾಗುತ್ತದೆ. ಆದರೆ ಈ ಸಂದರ್ಭದಲ್ಲಿ ಮಕ್ಕಳ ಪಾಲನೆಯಲ್ಲಿ ವಿಶೇಷ ಕಾಳಜಿವಹಿಸಿಕೊಳ್ಳುವ ಮೂಲಕ ಅವರ ಅಧ್ಯಯನ ಅಭಿರುಚಿಯನ್ನು ಹೆಚ್ಚಿಸುವ ಜವಾಬ್ದಾರಿ ಪೋಷಕರಿಗೆ ಇದೆ. ಇದಕ್ಕೆ ನೀವು ಮಾಡಬೇಕಿರುವುದು ಇಷ್ಟೇ.

Online classes have already begun in many parts of the country in the wake of the lockdown. This will enable the children to learn the school curriculum from home. But children are not interested in studying because of the absence of a school environment. This has a direct impact on their education. In such a situation, parental anxiety will only increase

Trending Videos - 30 April, 2024

RELATED VIDEOS

Recent Search - April 30, 2024