ನಾಳೆ ಭಾನುವಾರ ಜನಜೀವನ ಎಂದಿನಂತೆ ಇರಲಿದೆ ಎಂದ ರಾಜ್ಯಸರ್ಕಾರ | NO Curfew on Sundays!

By : Oneindia Kannada

Published On: 2020-05-30

281 Views

02:11

ಸರ್ಕಾರದ ಆದೇಶದ ಅನ್ವಯ ಮೇ 31 ರವರೆಗೆ ಪ್ರತಿ ಭಾನುವಾರ ಕರ್ನಾಟಕ ಸಂಪೂರ್ಣ ಲಾಕ್ ಡೌನ್ ಆಗಬೇಕಿತ್ತು. ಆದರೆ, ಮೇ 31 ರಂದು (ಭಾನುವಾರ) ಕರ್ನಾಟಕದಲ್ಲಿ ಕಂಪ್ಲೀಟ್ ಲಾಕ್ ಡೌನ್ ಅಥವಾ ಕರ್ಫ್ಯೂ ಇರುವುದಿಲ್ಲ.


During this lockdown 4.0 every sundays was supposed to be completely shut . But tomorrow 31st the sunday will not be a curfew day

Trending Videos - 26 April, 2024

RELATED VIDEOS

Recent Search - April 26, 2024