ಗ್ರೇಟ್ ಎಸ್ಕೇಪ್... ನಾಗರಹೊಳೆಯಲ್ಲಿ ಪ್ರವಾಸಿಗರ ವಾಹನವನ್ನು ಅಟ್ಟಾಡಿಸಿದ ಆನೆ | Oneindia Kannada

By : Oneindia Kannada

Published On: 2020-06-03

8.6K Views

01:24

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಪ್ರವಾಸಿಗರ ವಾಹನವನ್ನು ಆನೆಯೊಂದು ಅಟ್ಟಾಡಿಸಿಕೊಂಡು ಹೋಗುತ್ತಿರುವ ದೃಶ್ಯ ಪ್ರವಾಸಿಗರ ಮೊಬೈಲ್ ನಲ್ಲಿ ಸೆರೆಯಾಗಿದೆ. ಕಳೆದ 2 ತಿಂಗಳಿನಿಂದ ಲಾಕ್​​ಡೌನ್ ಇದ್ದ ಸಂದರ್ಭದಲ್ಲಿ ಈ ರಸ್ತೆಯಲ್ಲಿ ಯಾವುದೇ ವಾಹನ ಸಂಚಾರ ಇರಲಿಲ್ಲ .ಆದರೆ ಲಾಕ್​​ಡೌನ್ ಸಡಿಲಿಕೆ ಹಿನ್ನೆಲೆ ಸಂಚಾರ ಆರಂಭವಾಗಿದ್ದು, ಗಾಬರಿಗೊಂಡಿರುವ ಆನೆಗಳು ಈ ರೀತಿ ಮಾಡುವುದು ಸಾಮಾನ್ಯ. ಆದರೂ ಪ್ರವಾಸಿಗರು ಹಾಗೂ ಈ ಮಾರ್ಗದಲ್ಲಿ ಸಂಚಾರ ಮಾಡುವವರು ಹುಷಾರಾಗಿರಬೇಕೆಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

The sight of an elephant chasing a tourist vehicle in the jurisdiction of the Nagarhole National Park has been captured on the mobile of tourists. There was no traffic on the road when the lock down for the last 2 months. However, forest officials have warned that tourists and those traveling along this route should beware.

Trending Videos - 26 April, 2024

RELATED VIDEOS

Recent Search - April 26, 2024