ನಿಷಿದ್ಧ ಪದ ಬಳಕೆ ಮಾಡಿ ವಿವಾದಕ್ಕೆ ಸಿಲುಕಿದ ಯುವರಾಜ್ ಸಿಂಗ್ | Oneindia Kannada

By : Oneindia Kannada

Published On: 2020-06-06

2.8K Views

02:22

ರೋಹಿತ್ ಶರ್ಮ ಜೊತೆ ಸಾಮಾಜಿಕ ಜಾಲತಾಣದಲ್ಲಿನ ಮಾತುಕತೆಯಲ್ಲಿ ಯುವರಾಜ್ ಸಿಂಗ್ ಜಾತಿ ನಿಂದನೆ ಪದ ಬಳಕೆ ಮಾಡಿದ್ದರು.ಯಜುವೇಂದ್ರ ಚಹಾಲ್ ಹಾಗೂ ಕುಲ್ದೀಪ್ ಯಾದವ್ ಕುರಿತು ಮಾತನಾಡುತ್ತಿರುವಾಗ ಯುವಿ ಭಂಗಿ ಅನ್ನೋ ಪದಕ ಬಳಕೆ ಮಾಡಿದ್ದಾರೆ..

Yuvraj faced the wrath of many people on social media after he made a casteist remark towards Chahal while having a conversation with Rohit Sharma on Instagram.

Trending Videos - 30 April, 2024

RELATED VIDEOS

Recent Search - April 30, 2024