ಅಭಿಮಾನಿಗಳು ಕಳುಹಿಸಿದ ಮೇಘನಾ ರಾಜ್ ಫೋಟೋಗೆ ಜೀವ ಕೊಟ್ಟ ಕರಣ್ | Filmibeat Kannada

By : Filmibeat Kannada

Published On: 2020-10-06

40.7K Views

01:18

ಸೀಮಂತ ಕಾರ್ಯಕ್ರಮದಲ್ಲಿ ಮೇಘನಾ ಅವರ ಪಕ್ಕದಲ್ಲಿ ಚಿರು ಸರ್ಜಾ ಅವರ ಪೋಸ್ಟರ್‌ವೊಂದು ಇಡಲಾಗಿತ್ತು. ಇದು ಮನಮುಟ್ಟಿದೆ. ವಿಧಿಯ ಈ ಆಟಕ್ಕೆ ಹೃದಯ ಕರಗಿದೆ. ಆ ಎಲ್ಲ ನೋವನ್ನು ಮೇಘನಾ ಅವರ ಮಗು ರೂಪದಲ್ಲಿ ಮರೆಯಲು ಕುಟುಂಬ ಕಾಯುತ್ತಿದೆ. ಇದೀಗ, ಮೇಘನಾ ರಾಜ್ ಸೀಮಂತ ಫೋಟೋ ಪೈಕಿ ಕಲಾವಿದನ ಕೈಯಲ್ಲಿ ಅರಳಿದ ಫೋಟೋವೊಂದು ವೈರಲ್ ಆಗಿದೆ
#MeghanaRaj #BabyShower
Artist Karan acharya Recreated Meghana Raj Baby Shower Portrait with Late Chiranjeevi sarja goes viral.

Trending Videos - 3 May, 2024

RELATED VIDEOS

Recent Search - May 3, 2024