ಅಭಿಮಾನಿಗಳ ಮೇಲೆ ಡಿ ಬಾಸ್ ಗೆ ಎಷ್ಟು ಪ್ರೀತಿ ಅನ್ನೋದು ಸಾಭೀತಾಯ್ತು. | Darshan | Filmibeat Kannada

By : Filmibeat Kannada

Published On: 2021-01-11

432 Views

04:28

ಅಪರೂಪಕ್ಕೆ ಇಂದು ನಟ ದರ್ಶನ್ ಫೇಸ್‌ಬುಕ್‌ ನಲ್ಲಿ ಲೈವ್ ಬಂದಿದ್ದರು. ಅವರು ಸಾಮಾಜಿಕ ಜಾಲತಾಣ ಬಳಸುವುದೇ ಕಡಿಮೆ ಅಂಥಹುದರಲ್ಲಿ ದರ್ಶನ್‌ ಫೇಸ್‌ಬುಕ್ ಲೈವ್ ಬರುತ್ತಿರುವುದು ಅಭಿಮಾನಿಗಳಿಗೆ ಆಶ್ಚರ್ಯವುಂಟು ಮಾಡಿತ್ತು. ಅಂತೆಯೇ ದರ್ಶನ್‌ ಅವರ ಫೇಸ್‌ಬುಕ್ ಲೈವ್ ಅನ್ನು ಸಾವಿರಾರು ಮಂದಿ ಫೇಸ್‌ಬುಕ್‌ನಲ್ಲಿ ನೋಡಿದರು. ಅಪರೂಪಕ್ಕೆ ಲೈವ್ ಬಂದ ದರ್ಶನ್, ಮಹತ್ವವಾದ ಸಂದೇಶವನ್ನು ತಮ್ಮ ಅಭಿಮಾನಿಗಳಿಗೆ ನೀಡಿದರು.

Darshan requests his fans to not celebrate his birthday this year, He also requests fans to not come near his home on that day.

Trending Videos - 29 April, 2024

RELATED VIDEOS

Recent Search - April 29, 2024