T20 ಕ್ರಿಕೆಟ್ ನಲ್ಲಿ KL ರಾಹುಲ್ ದಾಖಲೆ:ಕೊಹ್ಲಿ,ರೋಹಿತ್ ಇದ್ದ ಸ್ಥಾನದಲ್ಲೀಗ ಕನ್ನಡಿಗ |Oneindia Kannada

By : Oneindia Kannada

Published On: 2022-04-04

1.8K Views

01:31

ಹೈದ್ರಾಬಾದ್ ವಿರುದ್ಧ ಕೆಎಲ್ ರಾಹುಲ್ 50 ಎಸೆತಗಳಲ್ಲಿ 6 ಬೌಂಡರಿ 1 ಸಿಕ್ಸರ್​ನೊಂದಿಗೆ 68 ರನ್​ ಸಿಡಿಸಿದರು. ಈ ಅರ್ಧಶತಕದೊಂದಿಗೆ ಟಿ20 ಕ್ರಿಕೆಟ್​ನಲ್ಲಿ 50 ಅರ್ಧಶತಕ ಬಾರಿಸಿದ ವಿಶೇಷ ಸಾಧಕರ ಪಟ್ಟಿಗೆ ಕೆಎಲ್ ರಾಹುಲ್ ಸೇರ್ಪಡೆಯಾದರು.

Lucknow Super Giants skipper KL Rahul became the fifth Indian cricketer to score fifty half centuries in T20 cricket during the Indian Premier League

Trending Videos - 25 May, 2024

RELATED VIDEOS

Recent Search - May 25, 2024