Siddaramaiah Says Darshan and Nagesh Gowda Are Relatives Of Ashwath Narayan | PSI Recruitment Scam

By : Public TV

Published On: 2022-05-04

16 Views

06:04

Siddaramaiah Says Darshan and Nagesh Gowda Are Relatives Of Ashwath Narayan | PSI Recruitment Scam

#PublicTV #Siddaramaiah #PSIRecruitmentScam

ಸಚಿವ ಅಶ್ವಥ್ ನಾರಾಯಣ್‌ಗೆ `ಪಿಎಸ್‌ಐ' ಕಂಟಕ...!
ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಮತ್ತೊಂದು ಬಾಂಬ್....!
5ನೇ ರ‍್ಯಾಂಕ್ ಪಡೆದಿದ್ದ ಅಶ್ವಥ್ ನಾರಾಯಣ್ ಸಂಬಂಧಿ ದರ್ಶನ್ ಗೌಡ
10ನೇ ರ‍್ಯಾಂಕ್ ಪಡೆದಿದ್ದ ನಾಗೇಶ್ ಗೌಡ ಕೂಡ ಸಂಬಂಧಿ...!
ಮೊದಲ ಪೇಪರ್‌ನಲ್ಲಿ ಕೇವಲ 29.5 ಅಂಕ ಪಡೆದಿದ್ದ ನಾಗೇಶ್ ಗೌಡ
೨ನೇ ಪೇಪರ್‌ನಲ್ಲಿ 127.8 ಅಂಕ ಪಡೆದು 10ನೇ ರ‍್ಯಾಂಕ್....!
ಅಶ್ವಥ್ ನಾರಾಯಣ ಸಂಬಂಧಿ ಅಂತ ಒಪ್ಪಿಕೊಂಡ ದರ್ಶನ್ ಗೌಡ ತಂದೆ...!
ಹೊಸ ಬಾಂಬ್ ಸಿಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ


Watch Live Streaming On http://www.publictv.in/live

Trending Videos - 30 May, 2024

RELATED VIDEOS

Recent Search - May 30, 2024