Comedy Actor Mohan Juneja Last Rites To Be Performed At Tammenahalli

By : Public TV

Published On: 2022-05-07

1 Views

05:18

Comedy Actor Mohan Juneja Last Rites To Be Performed At Tammenahalli

#PublicTV #MohanJuneja

ಸ್ಯಾಂಡಲ್‌ವುಡ್‌ನ ಹಾಸ್ಯ ಕಲಾವಿದ ಮೋಹನ್ ಜುನೇಜ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ರಾತ್ರಿ ಚಿಕ್ಕಬಾಣಾವರ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೋಹನ್ ಮುಂಜಾನೆ ಸಾವನ್ನಪ್ಪಿದ್ದಾರೆ. ಮೋಹನ್ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು ಅಂತ ಹೇಳಲಾಗ್ತಿದೆ. 1980ರಲ್ಲಿ ಚಿತ್ರರಂಗದಲ್ಲಿ ಸಕ್ರಿಯರಾದ ಮೋಹನ್, ಡೈರೆಕ್ಷನ್ ಡಿಪಾರ್ಟ್ಮೆಂಟ್‌ನಲ್ಲಿ ಕೆಲಸ ಮಾಡ್ತಿದ್ರು. `ವಠಾರ 'ಸೀರಿಯಲ್ ಮೂಲಕ ಬಣ್ಣ ಹಚ್ಚಿದ ಅವರು ತಮ್ಮ ಹಾಸ್ಯದ ಮೂಲಕ ಜನಪ್ರಿಯ ಗಳಿಸಿದ್ರು. ಇನ್ನು ಮೋಹನ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ತಮ್ಮೇನಹಳ್ಳಿ ರುದ್ದಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಇನ್ನು ಮೋಹನ್ ಕೆಜಿಎಫ್, ಜೋಗಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

Trending Videos - 1 June, 2024

RELATED VIDEOS

Recent Search - June 1, 2024