ವಿಕೆಟ್ ಕೀಪಿಂಗ್ ನಲ್ಲಿ ಕೈ ಕೊಟ್ಟ Dinesh Karthik: ಇಂಥಾ ಎಡವಟ್ಟು ಯಾಕ್ ಮಾಡ್ಬಿಟ್ರು DK... *Cricket | OneIndia

By : Oneindia Kannada

Published On: 2022-10-17

2.9K Views

03:04

Fans slammed Dinesh Karthik for dropping Glenn Maxwell's easy catch off Yuzvendra Chahal's bowling in the T20 World Cup warm-up match against Australia.

#DineshKarthik #DKWicketKeeping #IndvsAusWarmupMatch #T20worldcup2022 #DineshKarthikMistake #DineshKarthikFans #IndiavsAustralia

ಈಗಾಗಲೇ ಫೀಲ್ಡಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಾಕಷ್ಟು ಸಮಸ್ಯೆಗಳನ್ನು ಹೊಂದಿರುವ ಭಾರತ ತಂಡಕ್ಕೆ ದಿನೇಶ್ ಕಾರ್ತಿಕ್ ವಿಕೆಟ್ ಕೀಪಿಂಗ್‌ನಲ್ಲಿ ಹೊಸ ತಲೆನೋವು ತಂದಿಟ್ಟಿದ್ದಾರೆ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ.

Trending Videos - 21 May, 2024

RELATED VIDEOS

Recent Search - May 21, 2024