ಬೂಟಾಟಿಕೆಯನ್ನು ಒದ್ದೋಡಿಸಿದ ಸ್ವಾಭಿಮಾನಿ ಕನ್ನಡಿಗರು ಎಂದು ಮೋದಿಗೆ ಟಾಂಗ್ ಕೊಟ್ಟ ಪ್ರಕಾಶ್ ರಾಜ್

By : Filmibeat Kannada

Published On: 2023-05-15

12 Views

01:20

ಅಮಿತ್ ಶಾ ಎತ್ತಿನ ಬಂಡೆ ಓಡಿಸುತ್ತಿರುವ ಮತ್ತು ಎತ್ತಿನ ಬಂಡೆಯ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಗಂಟುಮೂಟೆ ಕಟ್ಟಿಕೊಂಡು ಹೊರಡುವಂತಹ ಪೋಟೋ ಶೇರ್ ಮಾಡಿರುವ ಅವರು, ಅದಕ್ಕೆ ತಮ್ಮದೇ ಆದ ರೀತಿಯಲ್ಲಿ ಖಡಕ್ ತಿರುಗೇಟು ನೀಡಿದ್ದಾರೆ.

#Prakashraj #Congressvictory #Karnatakaelection2023 #Karnatakaelectionresults2023 #Prakashrajcontroversy, #NarendraModi #YogiAdityanath
~HT.36~PR.28~ED.33~

Trending Videos - 2 May, 2024

RELATED VIDEOS

Recent Search - May 2, 2024