ವಿಶ್ವಕಪ್ ನ ಎಷ್ಟು ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುತ್ತೆ? ಮತ್ತು ಯಾವಾಗ? ಇಲ್ಲಿದೆ ಮಾಹಿತಿ

By : Oneindia Kannada

Published On: 2023-06-28

0 Views

01:38

ಅಕ್ಟೋಬರ್ 5ರಿಂದ ಏಕದಿನ ವಿಶ್ವಕಪ್ ಟೂರ್ನಿ ಆಂಭವಾಗಲಿದ್ದರೂ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯುವುದು ಅಕ್ಟೋಬರ್ 20ರಂದು. ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡಗಳು ಈ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.

#ICCWorldcup2023 #BangaloreMatch #ChinnaswamyStadium #IndiavsPakistan #AustraliavsPakistan2023 #WorldcupmatchinBangalore #ICCWorldcupTimeTable
~HT.36~PR.28~ED.31~

Trending Videos - 9 May, 2024

RELATED VIDEOS

Recent Search - May 9, 2024