ಹೃಷಿಕೇಶದಲ್ಲಿ ಕರ್ನಾಟಕ ಭವನ ಕಟ್ಟಿದರೆ ಡಿಕೆ ಶಿವಕುಮಾರ್ CM ಆಗ್ತಾರೆ!

By : Oneindia Kannada

Published On: 2023-07-03

1.1K Views

01:30

ಹೃಷಿಕೇಶದಲ್ಲಿ ಕರ್ನಾಟಕ ಭವನ ಕಟ್ಟಿದರೆ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಲಕ್ ಬದಲಾಗುತ್ತದೆಯೇ? ಮುಂದಿನ ಸಿಎಂ ಆಗಲಿದ್ದಾರೆಯೇ? ಇಂಥದ್ದೊಂದು ಚರ್ಚೆ ಈಗ ಹುಟ್ಟಿಕೊಂಡಿದೆ. ಕಾರಣ, ಕೇದಾರನಾಥ ಮಠದ 108 ರಾವಲ ಜಗದ್ಗುರು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಶ್ರೀಗಳ ಮಾತು ಇಂಥದ್ದೊಂದು ಚರ್ಚೆಯನ್ನು ಹುಟ್ಟುಹಾಕಿದೆ.If Karnataka Bhawan is built in Hrishikesh, DCM D.K. Will DK Shivakumar's luck change? Will he be the next CM? Such a discussion has arisen now. The reason is that the speech of 108 Ravala Jagadguru Shri Bhima Shankarlinga Shivacharya Shri of Kedarnath Math has given birth to such a discussion.

#DKShivaKumar #DCM #NextCM #CMSiddu #Siddaramaiah #Karnataka #KarnatakaBhavan #Hrishikesh
~HT.36~PR.160~ED.32~

Trending Videos - 29 April, 2024

RELATED VIDEOS

Recent Search - April 29, 2024